¡Sorpréndeme!

Surgical Strike 2: ಬುದ್ಗಾಮ್‌ನಲ್ಲಿ ಮಿಗ್-21 ಯುದ್ಧ ವಿಮಾನ ಪತನ | Oneindia Kannada

2019-02-27 1,404 Dailymotion

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಮಿಗ್ 21 ಯುದ್ಧ ವಿಮಾನ ಪತನಗೊಂಡಿದ್ದು ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ತಾಂತ್ರಿಕ ದೋಷದಿಂದಾಗಿ ಪತನಗೊಂಡಿದೆ ಎಂದು ಅಂದಾಜಿಸಲಾಗಿದೆ.
An Indian jet crashed in Jammu and Kashmir Budgam on Wednesday, a day after the IAF destroyed the biggest Jaish-e-Mohammed terror camp in Pakistan in a pre-dawn operation.